Please wait...
Medisex Foundation has launched a unique series of Hands On Training cum Workshops in Practical Psychotherapy, couples therapy and sex therapy.[To know about upcoming workshops, please visit the Workshops page here.
Training method will be didactic, practical and interactional. Slide shows, demonstrations, exercises, role plays and viewing of videos of world’s renowned psychotherapists will occupy most of the time. Working with actual clients will be demonstrated whenever available.
Remember: These workshops are meant for professionals only serving or intending to serve in the field of psychotherapy, counselling and mental health!
The purpose of these workshops is to teach the basics and beyond of the practical aspects of psychotherapy and counselling. They are meant exclusively for the psychotherapists, psychologists, counsellors, family therapists, psychiatrists, social workers, and mental and family health professionals who are willing to take up counselling and psychotherapy as their career. Students and trainees in these fields are also benefitted. If you are one among them, these workshops are for you!
These workshops will help you learn and master:
No. | TOPIC | DATE | DURATION |
---|---|---|---|
1 | Gestalt Therapy: Basics and Beyond | February 28, 2010 | 4 hrs |
2 | Transactional Analysis: Basics and Beyond | March 14, 2010 | 4 hrs |
3 | Cognitive Behaviour Therapy: Basics and Beyond | April 4, 2010 | 4 hrs |
4 | Helping the Survivors of Child Sex Abuse | October 31, 2010 | 4 hrs |
5 | Helping the Survivors of Child Sex Abuse: Redecision | November 21, 2010 | 4 hrs |
6 | Hands-On Sex Therapy Training | February 25-26, 2011 | 16 hrs |
7 | Emotion Focused Psychotherapy | December 5, 2011 | 1½ hrs |
8 | Using Psychotherapeutic Techniques in Sex Therapy | December 18, 2011 | 40 mins |
9 | Using Psychotherapeutic Techniques in Sex Therapy | February 12, 2012 | 3½ hrs |
10 | Hands-On Psychotherapy Training Level-2 | March 24-26, 2012 | 30 hrs |
(ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಸುಖೀ ದಾಂಪತ್ಯದ ಅಂಕಣಗಳನ್ನು ಇಲ್ಲಿ ಒಟ್ಟುಗೂಡಿಸಿ ಕೊಡಲಾಗಿದೆ.) ಸಾಕಷ್ಟು ದಂಪತಿಗಳು ಮಗುವನ್ನು ಹುಟ್ಟಿಸುವುದರ ಮೂಲಕ ತಮ್ಮನ್ನು (ತಪ್ಪಾಗಿ) ಗುರುತಿಸಿಕೊಳ್ಳುತ್ತಾರೆ. 248: ಮಗು ಬೇಕೆ? ಏಕೆ? – 1 ಈ ಸಲದ ವಿಷಯ ನಿಮಗೆ ವಿಚಿತ್ರ ಅನ್ನಿಸುತ್ತಿರಬಹುದು. ಹೌದು, ನನಗೂ ಹಾಗೆಯೇ ಅನ್ನಿಸುತ್ತದೆ. ಅದಕ್ಕೆಂದೇ ಇದನ್ನು ಎತ್ತಿಕೊಂಡಿದ್ದೇನೆ. ಶೀರ್ಷಿಕೆಯಲ್ಲಿ, “ಹೇಗೆ” ಎನ್ನುವುದರ ಬದಲು “ಏಕೆ” ಎಂದು ಕೇಳಲು ಹೊರಟಿದ್ದೇನಲ್ಲ, ಅದರ ಬಗೆಗೆ ಮತ್ತಿನ್ನೇನೋ ಯೋಚನೆ ನಿಮ್ಮ ತಲೆಯಲ್ಲಿ ಬರುವುದಕ್ಕಿಂತ ಮುಂಚೆ ಕೆಲವು ದೃಷ್ಟಾಂತಗಳನ್ನು ನೋಡಿ: […]
ಮಗುವನ್ನು ಮಾಡಿಕೊಳ್ಳುವುದರ ಹಿಂದೆ ಎಷ್ಟೊಂದು ರಾಜಕೀಯ ಇದೆ ಗೊತ್ತೆ? 259: ಮಗು ಬೇಕೆ? ಏಕೆ? – 12 ಮಕ್ಕಳು ಬೇಕು-ಬೇಡಗಳ ಕುರಿತು ತುರುಸಿನ ಚರ್ಚೆ ನಡೆಸುತ್ತ ಮನಸ್ಸಿನಲ್ಲಿರುವ ಕಿರಿಕಿರಿಗಳನ್ನು ಹೊರತರುತ್ತಿದ್ದೇವೆ. ಇದೆಲ್ಲ ಆಗುವಾಗ ನಮ್ಮ ತಲೆಯಲ್ಲಿ ಕುಳಿತು ನಮ್ಮನ್ನೇ ಒದೆಯುತ್ತಿರುವ ಸಮಾಜವನ್ನು ಅಲಕ್ಷಿಸಲಾದೀತೆ? ಮಕ್ಕಳಿಲ್ಲದವರನ್ನು ಸಮಾಜ ಹೇಗೆ ಕಾಣುತ್ತಿದೆ ಎನ್ನುವುದರ ಕಹಿ ಅನುಭವವು ಅನೇಕರಿಗೆ – ಅದರಲ್ಲೂ ಹೆಂಗಸರಿಗೆ – ಆಗಿರಲೂ ಸಾಕು. ಇದಕ್ಕೆ ಗುರಿಯಾಗುತ್ತಿರುವವರು ತಮ್ಮನ್ನು ತಾವು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬುದರ ಬಗೆಗೆ ಈಸಲ […]
ಮಕ್ಕಳನ್ನು ಹುಟ್ಟಿಸುವ ವಿಷಯದಲ್ಲಿ ದೇಶದ ಗಡಿದಾಟಿ ಜಾಗತಿಕ ಹಿತಚಿಂತನೆ ಮಾಡುವುದು ಅಗತ್ಯವಿದೆ. 258: ಮಗು ಬೇಕೆ? ಏಕೆ? – 11 ಮಗುವನ್ನು ಮಾಡಿಕೊಳ್ಳುವುದರ ಹಿಂದಿನ ಕಾರಣಗಳನ್ನು ಹುಡುಕುತ್ತ, ಮಗುವು ಬೇಡವೆಂದು ನಿರ್ಧರಿಸಿರುವವರ ಮನೋಭಾವವನ್ನು ಅರ್ಥಮಾಡಿಕೊಳ್ಳಲು ಹೊರಟಿದ್ದೇವೆ. ಮಕ್ಕಳು ಬೇಡವೆನ್ನುವ ತರುಣಿಯೊಡನೆ ಹೋದಸಲ ನಡೆಸಿದ ಸಂದರ್ಶನದ ಮುಂದುವರಿದ ಭಾಗವಿದು: ಪ್ರಶ್ನೆ: ವೃದ್ಧಾಶ್ರಮ ಸೇರಿದರೆ ಸ್ವಂತ ಮಕ್ಕಳೊಡನೆ ಇದ್ದಂತೆ ಆದೀತೆ? ಅಲ್ಲಿ ಕುಟುಂಬ ಅಂತ ಎಲ್ಲಿದೆ? ಉತ್ತರ: ನಾವಿಲ್ಲಿ ಕೆಲವು ವಿಷಯಗಳನ್ನು ಸ್ಪಷ್ಟ ಮಾಡಿಕೊಳ್ಳುವುದು ಒಳ್ಳೆಯದು. ಒಂದು: ವೃದ್ಧಾಶ್ರಮಗಳು ಅಸ್ತಿತ್ವಕ್ಕೆ […]